ಭಾರತ ದೇಶದ ಮೊದಲ ಮಾನವ ಸಹಿತ ಬಾಹ್ಯಾಕಾಶ ಯೋಜನೆ

ಗಗನಯಾನಕ್ರ್ಯೂಮಾಡ್ಯುಲ್ಎರಡುಲ್ಯಾಂಡಿಂಗ್ಆಯ್ಕೆಗಳನ್ನುಹೊಂದಿದೆ – ಅರಬ್ಬಿಸಮುದ್ರಮತ್ತುಬಂಗಾಳಕೊಲ್ಲಿ ತಂಡವುಸಮುದ್ರ, ಹಿಮ, ಪರ್ವತಮತ್ತುಮರುಭೂಮಿಯಪರಿಸ್ಥಿತಿಗಳಲ್ಲಿವಿಶೇಷಜೀವರಕ್ಷಣೆತರಬೇತಿಪಡೆಯಲಿದೆ
ತಿರುವನಂತಪುರಂ / January 4, 2022

ಭಾರತೀಯಬಾಹ್ಯಾಕಾಶಸಂಶೋಧನಾಸಂಸ್ಥೆಯು(ISRO), ದೇಶದಮೊದಲಮಾನವಸಹಿತಬಾಹ್ಯಾಕಾಶಯೋಜನೆಯಾಗಿರುವಗಗನಯಾನವನ್ನು 2023ರಲ್ಲಿಉಡಾವಣೆಮಾಡಲುಸಂಪೂರ್ಣಸಿದ್ಧವಾಗಿದ್ದು, ಲ್ಯಾಂಡಿಂಗ್ಆಯ್ಕೆಗಳು, ಕ್ರ್ಯೂಎಸ್ಕೇಪ್ವ್ಯವಸ್ಥೆ, ಮತ್ತುತಂಡದಪ್ರತಿಸದಸ್ಯರಜೀವರಕ್ಷಕಪ್ಯಾಕೆಟ್‌ಗಳುಸೇರಿದಂತೆಅದರಕ್ರ್ಯೂಮಾಡ್ಯುಲ್(CM)ಬಗೆಗಿನವಿವರಗಳುದೊರೆತಿವೆ.

ಒಂದುವಾರದಪ್ರಾಯೋಗಿಕಸಿದ್ಧತೆಗಳನಂತರ 2023ರಲ್ಲಿಭಾರತೀಯಕರಾವಳಿಯಸಮೀಪCMಲ್ಯಾಂಡ್ಆಗಲಿದೆಮತ್ತುಕಡಿಮೆಉಬ್ಬರಇರುವಅರಬ್ಬಿಸಮುದ್ರನಮ್ಮಮೊದಲಆದ್ಯತೆ, ಆದರೆಬಂಗಾಳಕೊಲ್ಲಿಯನ್ನುಸಹಒಂದುಬೆಂಬಲಆಯ್ಕೆಯಾಗಿಪರಿಗಣಿಸಲಾಗುವುದುಎಂದುಬೆಂಗಳೂರುISROದಹ್ಯೂಮನ್ಸ್ಪೇಸ್ಫ್ಲೈಟ್ಸೆಂಟರ್‌ನ(HSFC)ನಿರ್ದೇಶಕರಾದಡಾ. ಉನ್ನಿಕೃಷ್ಣನ್ನಾಯರ್ಎಸ್ಅವರುಇತ್ತೀಚೆಗೆಒಂದುಲೇಖನದಲ್ಲಿಬರೆದಿದ್ದಾರೆ.

‘ಇಂಡಿಯನ್ಹ್ಯೂಮನ್ಸ್ಪೇಸ್ಮಿಷನ್’ ಲೇಖನವುಮನೋರಮಾಇಯರ್‌ಬುಕ್ 2022 ರಇಂಗ್ಲೀಷ್ ಆವೃತ್ತಿಯಲ್ಲಿಪ್ರಕಟವಾಗಿದೆ.

ಸುಸ್ಥಿರಮತ್ತುಕೈಗೆಟುಕುವಉಡ್ಡಯನಚಟುವಟಿಕೆಗಳಿಗಾಗಿ 2019ರಲ್ಲಿಬೆಂಗಳೂರಿನಲ್ಲಿHSFCಅನ್ನುISROರಚಿಸಿತುಹಾಗೂಗಗನಯಾನವುಅದರಮೊದಲಯೋಜನೆಯಾಗಿದೆ. ಕ್ರ್ಯೂಎಸ್ಕೇಪ್ಸಿಸ್ಟಂಮತ್ತುಗಗನಯಾನದಮೊದಲಮಾನವರಹಿತಮಿಷನ್‌ನಕಾರ್ಯಕ್ಷಮತೆಯನ್ನುಮೌಲ್ಯಮಾಪನಮಾಡಲು 2022ರದ್ವಿತೀಯಾರ್ಧದಆರಂಭದಲ್ಲಿಪ್ರಾಯೋಗಿಕಉಡ್ಡಯನನಡೆಯಲಿದೆ.

ಕ್ರ್ಯೂಮಾಡ್ಯುಲ್(CM) ಮತ್ತುಸರ್ವೀಸ್ಮಾಡ್ಯುಲ್(SM)ಎಂಬಎರಡುಭಾಗಗಳನ್ನುಗಗನಯಾನಆರ್ಬಿಟಲ್ಮಾಡ್ಯುಲ್(OM)ಹೊಂದಿದೆಹಾಗೂ 8,000 ಕೆಜಿತೂಕಹೊಂದಿದೆ. ಆರ್ಬಿಟ್ಮಾಡ್ಯುಲ್ 7,800 ಮೀ/ಸೆವೇಗದಲ್ಲಿಭೂಮಿಯಸುತ್ತಪರಿಭ್ರಮಣಮಾಡುತ್ತದೆ. ಕ್ರ್ಯೂಮಾಡ್ಯುಲ್ಎಂಬುದುಎರಡುಪದರದವ್ಯವಸ್ಥೆಮತ್ತುಮಾನವಸಹಿತಯೋಜನೆಯಭಾಗವಾಗಿರುವಗಗನಯಾತ್ರಿಗಳಆವಾಸಸ್ಥಾನವನ್ನುಹೊಂದಿದ್ದು, ಉಡಾವಣೆಆಗುವಾಗಬಿಡುಗಡೆಯಾಗುವಅಪಾರಉಷ್ಣತೆಯಿಂದರಕ್ಷಣೆನೀಡಲುಇದುಥರ್ಮಲ್ಪ್ರೊಟೆಕ್ಷನ್ಸಿಸ್ಟಂ(TPS) ಅನ್ನುಹೊಂದಿದೆಎಂದುನಾಯರ್ವಿವರಿಸಿದ್ದಾರೆ.

GSLV MK-III ಮಾರ್ಪಡಿಸಲಾದಆವೃತ್ತಿಯಾಗಿರುವಹ್ಯೂಮನ್ರೇಟೆಡ್ಲಾಂಚ್ವೆಹಿಕಲ್‌ (HRLV)ಮೂಲಕಆರ್ಬಿಟಲ್ಮಾಡ್ಯುಲ್ಅನ್ನುಉಡಾವಣೆಮಾಡಲಾಗುವುದು. ಈCM, ಹಸಿರುಒತ್ತುಬಲವನ್ನುಆಧರಿಸಿದ 100ಎನ್ಒತ್ತುಬಲದಶಕ್ತಿಇರುವಸಣ್ಣರಾಕೆಟ್ಎಂಜಿನ್‌ಗಳಗುಂಪನ್ನುಹೊಂದಿದ್ದು, ಅದನ್ನುಉಡ್ಡಯನದಮರು-ಪ್ರವೇಶಹಾಗೂವಾತಾವರಣದಹಂತಗಳಅವಧಿಯಲ್ಲಿನಿಯಂತ್ರಿತಸ್ಥಿತಿಯಲ್ಲಿಉಡಾವಣೆಮಾಡಲಾಗುವುದು.

ಲ್ಯಾಂಡಿಂಗ್ಆದನಂತರ, CMನವಿಭಿನ್ನಭಾಗಗಳು (coordinates) ನೌಕೆಗಳಲ್ಲಿಕಾಯುತ್ತಿರುವರಿಕವರಿತಂಡಕ್ಕೆವರ್ಗಾವಣೆಆಗುತ್ತವೆ. ಪ್ರತಿಯೊಬ್ಬಸದಸ್ಯನಿಗೂಜೀವರಕ್ಷಕಪ್ಯಾಕೆಟ್ಅನ್ನುCMಹೊಂದಿದ್ದು, ಅದುಅವರನ್ನುಬಹುತೇಕಎರಡುದಿನಗಳವರೆಗೆಬೆಂಬಲಿಸುತ್ತದೆ. ಹಾಗಿದ್ದರೂ, ಉಡಾವಣೆಆದನಂತರದಎರಡುಗಂಟೆಗಳಲ್ಲಿತಂಡದಸದಸ್ಯರುಚೇತರಿಸಿಕೊಳ್ಳುತ್ತಾರೆಎಂಬಸಕಾರಾತ್ಮಕಧೋರಣೆಯನ್ನುISROಹೊಂದಿದೆ.

ಗಗನಯಾನಯೋಜನೆಗಾಗಿ, ಆಯ್ಕೆಮಾಡಿದನಾಲ್ಕುಗಗನಯಾತ್ರಿಗಳುರಷ್ಯಾದಲ್ಲಿಸುಮಾರು 15 ತಿಂಗಳುಜೆನರಿಕ್ಬಾಹ್ಯಾಕಾಶಉಡಾವಣೆತರಬೇತಿಪಡೆದಿದ್ದಾರೆ. ಗಗನಯಾನಯೋಜನೆಗೆಂದುನಿರ್ದಿಷ್ಟವಾದತರಬೇತಿಯುಭಾರತದಲ್ಲಿನಡೆಯಲಿದ್ದು, ಅದನ್ನುಬೆಂಗಳೂರಿನಲ್ಲಿಸ್ಥಾಪಿಸಿರುವಗಗನಯಾತ್ರಿತರಬೇತಿಕೇಂದ್ರದಲ್ಲಿನೀಡಲಾಗುವುದು.

ಬಾಹ್ಯಾಕಾಶನೌಕೆಯಲ್ಲಿಇದ್ದಾಗಸಂಭವಿಸಬಹುದಾದಎಲ್ಲಾಪರಿಸ್ಥಿತಿಗಳಬಗ್ಗೆಗಗನಯಾನಿಗಳತಂಡವುಚೆನ್ನಾಗಿತಿಳಿದುಕೊಂಡಿದೆಮತ್ತುಅಂತಹಪರಿಸ್ಥಿಗಳನ್ನುಎದುರಿಸಲುಅವರಿಗೆತರಬೇತಿನೀಡಲಾಗುವುದು. ವಿಭಿನ್ನಎಂಜಿನಿಯರಿಂಗ್, ವೈದ್ಯಕೀಯಮತ್ತುಗಗನಯಾತ್ರೆಯಸುರಕ್ಷತಾವಿಚಾರಗಳಬಗೆಗಿನತರಗತಿಅವಧಿಗಳನ್ನುಈತರಬೇತಿಯುಒಳಗೊಂಡಿರುತ್ತದೆ. ಪ್ಯಾರಾಬೋಲಿಕ್ಮಾರ್ಗದಮೂಲಕವಿಶೇಷವಿಮಾನದಲ್ಲಿಹಾರಾಟನಡೆಸುವಮೂಲಕತಂಡವುತೂಕರಹಿತಸ್ಥಿತಿಯಲ್ಲಿತರಬೇತಿಪಡೆಯಲಿದ್ದು, ಅದುಅವರಿಗೆ 25 ರಿಂದ 30 ಸೆಕಂಡ್‌ಗಳಅವಧಿಯತೂಕರಹಿತಸ್ಥಿತಿಯನ್ನುಒದಗಿಸುತ್ತದೆ.

ಉಡಾವಣೆಅಂತ್ಯಗೊಂಡಸಂದರ್ಭಗಳಲ್ಲಿರಕ್ಷಣೆಮಾಡಿಕೊಳ್ಳುವುದರಬಗ್ಗೆಯೂತಂಡವುತಿಳಿವಳಿಕೆಪಡೆಯಲು, ಅವರುಸಮುದ್ರ, ಹಿಮ, ಪರ್ವತಮತ್ತುಮರುಭೂಮಿಪರಿಸ್ಥಿತಿಗಳಲ್ಲಿಜೀವರಕ್ಷಣೆಯತರಬೇತಿಯನ್ನುಪಡೆಯಲಿದ್ದಾರೆ. ಅಂತಹಸಂದರ್ಭಗಳಲ್ಲಿಅವರೊಂದಿಗೆಇರುವಜೀವರಕ್ಷಕಕಿಟ್ಬಳಸಿಕೊಂಡುಹೇಗೆಬದುಕಿಉಳಿಯುವುದುಎಂಬುದರಬಗ್ಗೆಅವರಿಗೆಹೇಳಿಕೊಡಲಾಗಿದೆ. ತಂಡವುವಿಶೇಷಸಿಮ್ಯುಲೇಟರ್‌ಗಳಲ್ಲಿದೀರ್ಘಾವಧಿಯತರಬೇತಿಯನ್ನುಸಹಪಡೆಯಲಿದ್ದು, ಅದುಕ್ರ್ಯೂಮಾಡ್ಯುಲ್‌ನಒಳಭಾಗದಅನುಕರಣೆಯನ್ನುಹೊಂದಿದೆ.

Photo Gallery